lynch law
ನಾಮವಾಚಕ

ಲಿಂಚ್‍ ನ್ಯಾಯ; ಅಪರಾಧಿಗಳನ್ನು ಕಾನೂನಿಗೆ ವಿರುದ್ಧವಾಗಿ ಶಿಕ್ಷಿಸಲು ಯಾ ಗಲ್ಲಿಗೇರಿಸಲು, ಸ್ವತಃ ಏರ್ಪಡಿಸಿಕೊಂಡ ನ್ಯಾಯಾಲಯದ ಕ್ರಮ, ನಡೆವಳಿ.